ನಟಿ ರಾಗಿಣಿ ದ್ವಿವೇದಿ ಆರ್ ಡಿ ವೆಲ್ಫೇರ್ ವತಿಯಿಂದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.ಕೊರೋನಾ ಲಾಕ್ ಡೌನ್ ನಿಂದ ಕಷ್ಟಕ್ಕೆ ಒಳಗಾದವರಿಗೆಬಾಹಾರ ನೀಡುವ ಕಾರ್ಯವನ್ನೂ ಮಾಡಿದ್ರು.ರಾಜ್ಯದಲ್ಲಿ ಕೊರೋನಾ ಕೇಸ್ ಜಾಸ್ತಯಾಗುತ್ತಿರುವುದಕ್ಕೆ ಜಾನರ ನಿಲರ್ಲಕ್ಷವೇ ಕಾರಣ ಅಂತಾ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.<br /><br />Actress Ragini Dwivedi is doing social work from RD Welfare.also served food to those affected by corona the lockdown.Ragini was worried that people's negligence is causing the coronavirus